ಜೋಡಿಕೃಷ್ಣಾಪುರ ಗ್ರಾಮದಲ್ಲಿ ನಡೆದ ರಾಗಿ ಮತ್ತು ಹಾಲಿನ ಮೌಲ್ಯವರ್ಧನೆ ಬಗ್ಗೆ ಅರಿವು ಕಾರ್ಯಕ್ರಮ
ರಾಗಿಯು ಹೃದಯದ ದೌರ್ಬಲ್ಯ ಮತ್ತು ಅಸ್ತಮಾವನ್ನು ಕಡಿಮೆ ಮಾಡುತ್ತದೆ. ರಾಗಿಯಿಂದ ಮಾಡಿದ ಆಹಾರ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಹಾಸನ : ತಾಲೂಕಿನ ದುದ್ದ…
ಹಾಸನಾಂಬೆ ದೇವಿಯ ದರ್ಶನ ಪಡೆದ ಮಠಾಧೀಶರುಗಳು
ಹಾಸನ : ತುಮಕೂರು ಶಿವಗಂಗೆಯ ಮೇಲಗಣವಿ ಮಠದ ಮಠಾಧೀಶರಾದ ಶ್ರೀ ಮಲಯ ಶಾಂತಮುನಿ ದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ರವರು ಹಾಗೂ ಚಂದ್ರ ಶೇಖರ ಸ್ವಾಮೀಜಿ ರುದ್ರ…
ರೇಷ್ಮೆ ಹಾಗೂ ಜೇನು ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಹಾಸನ : ರೇಷ್ಮೆ ಕೃಷಿ ಮತ್ತು ಜೇನು ಕೃಷಿಯು ರೈತರಿಗೆ ಆದಾಯ ಹೆಚ್ಚಿಸುವಲ್ಲಿ ಮಹತ್ವವಾದ ಕಾರ್ಯ ನಿರ್ವಹಿಸುತ್ತದೆಮತ್ತು ಜೇನು ಸಾಕಾಣಿಕೆ ಪರಾಗಸಂಚಯಕ್ಕೆ ಸಹಕಾರಿ, ಇದು ಕೃಷಿಗೆ ಸಹಾಯವಾಗುತ್ತದೆ…
ದುದ್ದ ಹೋಬಳಿ ಕೆ.ಹೊಸಹಳ್ಳಿ ಗ್ರಾಮದಲ್ಲಿ ಅಜೋಲಾ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ,
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ…
ಕೃಷಿ ವಿದ್ಯಾರ್ಥಿಗಳಿಂದ ತಾಯಿ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ
ಹಾಸನ : ಗ್ರಾಮೀಣಾ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ‘ತಾಯಿಯ ಹೆಸರಲ್ಲಿ…
ಜೋಡಿ ಕೃಷ್ಣಾಪುರದಲ್ಲಿ ಪಾರ್ಥೇನಿಯಂ ಕಳೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮವನ್ನು ಕೃಷಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಹಾಸನ : ಪಾರ್ಥೇನಿಯಂ ನಿರ್ಮೂಲನೆ : ನಮ್ಮ ಸಮುದಾಯದ ಸ್ವಚ್ಛತೆಗಾಗಿ ಕೈಜೋಡಿಸೋಣ ಎಂಬ ಧ್ಯೇಯ ವಾಕ್ಯದಿಂದ ಪಾರ್ಥೇನಿಯಂ ಹುಲ್ಲು ನಮ್ಮ ಪರಿಸರ, ಆರೋಗ್ಯ ಮತ್ತು ಕೃಷಿಯ ಮೇಲೆ…
HUMAN RIGHTS Defence organisation. ದೀಪಾವಳಿಯ ಹಬ್ಬದಂದು ಪಟಾಕಿ ಮಾರಾಟಮಾಡಲು ಸಕಲೇಶಪುರ ತಾಲೂಕು ಆಡಳಿತ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅನುಮತಿ ನೀಡಿರುವುದು ಸುರಕ್ಷಿತವಲ್ಲ ಅವರಿಗೆ ಬೇರೆ ಕಡೆ ಜಾಗವನ್ನು ನೀಡಬೇಕು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಆಗ್ರಹಿಸುವ ಮೂಲಕ ತಾಲೂಕು ಆಡಳಿತ ಹಾಗೂ ಡಿವೈಎಸ್ಪಿ ಕಛೇರಿಗೆ ಮನವಿ ಸಲ್ಲಿಸಿದರು.
ಸಕಲೇಶಪುರ : ಪಟಾಕಿ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಧಾರ್ಮಿಕ ಕಾರ್ಯನಿಮಿತ್ತ ದೀಪಾವಳಿ ಹಬ್ಬದ ದಿನದಂದು ಪಟಾಕಿ ಹೊಡೆಯುವ ಮೂಲಕ ಹಬ್ಬವನ್ನು ಆಚರಣೆ ಮಾಡುವ ಪದ್ಧತಿಯಿದ್ದು…
ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಅಂಗಾಂಶ ಕೃಷಿ ಆಲೂಗೆಡ್ಡೆ ಕುಡಿ ಕಾಂಡ ತಂತ್ರಜ್ಞಾನ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆಲೂಗಡ್ಡೆ ಕುಡಿ ಕಾಂಡ ತಂತ್ರಜ್ಞಾನದ ಬಗ್ಗೆ ಅರಿವು:- ಹಾಸನ : ಕುಡಿ ಕಾಂಡ ತಂತ್ರಜ್ಞಾನವನ್ನು ಅನುಸರಿಸುವ ಮೂಲಕ ರೈತರು ಉತ್ತಮ ಉತ್ಪಾದನೆ , ಕಡಿಮೆ ವೆಚ್ಚ ಮತ್ತು…
ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಹಾರ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮ
“ಹಾಸನ : ಆಹಾರ ಸಂರಕ್ಷಣೆ ಎಂದರೆ ಆಹಾರವು ಹಾಳಾಗುವುದನ್ನು ತಡೆಗಟ್ಟಲು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬಳಸುವ ಅಥವಾ ನಿರ್ವಹಿಸುವ ಕ್ರಿಯಾಯವಾಗಿದೆ. ಆಹಾರದ ಲಭ್ಯತೆ ಕುರಿತು ಮತ್ತು ಹರಡುವ…
ಜೋಡಿ ಕೃಷ್ಣಾಪುರದಲ್ಲಿ ಡೆಂಗ್ಯೂ ರೋಗದ ಬಗ್ಗೆ ಅರಿವು
ಹಾಸನ : ಡೆಂಗ್ಯೂ, ವೈರಸ್ ನಿಂದ ಉಂಟಾಗುವ ಒಂದು ತೀವ್ರವಾದ ಜ್ವರವಾಗಿದ್ದು ಮುಖ್ಯವಾಗಿ ಏಕಕಾಲದಲ್ಲಿ ಸೊಳ್ಳೆಯಿಂದ ಹರಡುವ ರೋಗವಾಗಿದ್ದು ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರ…
