ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಬಾಚಿಹಳ್ಳಿ ಪ್ರತಾಪ್ಗೌಡ
ಸಕಲೇಶಪುರ : ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ಸರ್ಕಾರ ನಿರ್ಧಾರ ಮಾಡಿರುವುದು ಮಲೆನಾಡು ರೈತರ ಹಿತದೃಷ್ಟಿಯಿಂದ ಸ್ವಾಗತಾರ್ಹ ಎಂದು ಪಶ್ಚಿಮಘಟ್ಟ ಮೂಲ ನಿವಾಸಿಗಳ ಹೋರಾಟ ಸಮಿತಿಯ…
ದೇಶ ಕಂಡ ಮಹಾನ್ ಉದ್ಯಮಿ ರತನ್ ಟಾಟಾ ಇನ್ನಿಲ್ಲ
ಭಾರತದ ಉದ್ಯೋಗ ವಲಯದ ಪಿತಾಮಹ. ಅಜಾತ ಶತ್ರು. ದೇಶ ಕಂಡ ಮಹಾನ್ ಮಾನವತಾವಾದಿ. ಬಡವರ ಬಂಧು, ಕೊಡುಗೈ ದಾನಿ. ಭಾರತದ ಶ್ರೀಮಂತ ಉದ್ಯಮಿ. ಸರಳ ಜೀವಿ. ಎಲ್ಲರ…
ಸಕಲೇಶಪುರ ತಾಲೂಕು ಆಶ್ರಯ ಸಮಿತಿಗೆ ಸಕಲೇಶಪುರ ತಾಲ್ಲೂಕು ಮತ್ತು ಆಲೂರು ಪಟ್ಟಣ ಪಂಚಾಯತಿಯ ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶಿಸಿ ನೇಮಿಸಿದೆ.
ಸಕಲೇಶಪುರ ತಾಲ್ಲೂಕು ಆಶ್ರಯ ಸಮಿತಿಗೆ, ಸಕಲೇಶಪುರ ತಾಲ್ಲೂಕು ಕೌಡಳ್ಳಿ ಗ್ರಾಮದ ಪ್ರದೀಪ್ ನಾಯ್ಡು. ಸಕಲೇಶಪುರ ತಾಲ್ಲೂಕು ಸಿದ್ಧಾಪುರ ಗ್ರಾಮದ ಪುಷ್ಪ ಮಹೇಶ್ವರಿ ನಗರದ ಫಾರೂಕ್ಮತ್ತು, ಪ್ರಕಾಶ್ ನೇಮಕ…
ಸಕಲೇಶಪುರ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿಯ ಸದಸ್ಯರುಗಳನ್ನಾಗಿ ಅಧಿಕಾರಿ/ಅಧಿಕಾರೇತರ ಸದಸ್ಯರುಗಳನ್ನೊಳಗೊಂಡಂತೆ ಆರಾಧನಾ ಸಮಿತಿಗೆ ಸರ್ಕಾರ ಆದೇಶಿಸಿ ನೇಮಿಸಿಲಾಗಿದೆ.
ಸಕಲೇಶಪುರ: ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿಯ ಸದಸ್ಯರುಗಳನ್ನಾಗಿ ಕೆಳಕಂಡ ಅಧಿಕಾರಿ/ಅಧಿಕಾರೇತರ ಸದಸ್ಯರುಗಳನ್ನೊಳಗೊಂಡಂತೆ ಆರಾಧನಾ ಸಮಿತಿಗೆ ಸರ್ಕಾರ ಆದೇಶಿಸಿ ನೇಮಿಸಿಲಾಗಿದೆ. ಸದಸ್ಯರಾಗಿ ಸಕಲೇಶಪುರ ತಾಲ್ಲೂಕುಗೊದ್ದು ಗ್ರಾಮದ ಲೋಕೇಶ್…
ಆಲೂರು ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯ ಗೂಡು.ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಸಮಸ್ಯೆ ಬಗೆಹರಿಸುವವರು ಯಾರು…..?ವಿಜಯ್ ಆಲೂರು.
ಆಲೂರು : ತಾಲ್ಲೂಕಿನ ನಿಲ್ದಾಣದಲ್ಲಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ ,ಮೈಸೂರು ಹಾಗೂ ಸುತ್ತಮುತ್ತ ಹಲವಾರು ಹಳ್ಳಿಗಳಿಗೆ ಹಾಗೂ ಹೋಬಳಿ ಗಳಿಗೆ ಪ್ರಯಾಣಿಸುವವರಿಗೆ ಮುಖ್ಯ ಬಸ್ ನಿಲ್ದಾಣವಾಗಿದೆ ಹಾಗೂ…
ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಕುರಿತು ಇಂದು ನಗರದ ಲಯನ್ಸ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನೆಡೆಯಿತು
ಸಕಲೇಶಪುರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ಬಾರಿ 4 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಚರ್ಚಿಸಲು ಸಕಲೇಶಪುರ…
ಸಂಸದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ (ಮೊದಲನೇ/ಎರಡನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಗೆ ಗೈರಾದ ಜೆಡಿಎಸ್-ಬಿಜೆಪಿ ಶಾಸಕರು..ರೈಲು ಮೂಲಕ ಡ್ರಗ್ಸ್ ಸರಬರಾಜು: ಎಂಪಿ ಗರಂ
ಹಾಸನ: ಜಿಲ್ಲೆಗೆ ರೈಲುಗಳ ಮೂಲಕ ಮಾದಕ ಪದಾರ್ಥ ಸರಬರಾಜಾಗುತ್ತಿರುವ ಮಾಹಿತಿಯಿದ್ದು, ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ? ಕೂಡಲೇ ಕ್ರಮವಹಿಸಬೇಕೆಂದು ಸಂಸದ ಶ್ರೇಯಸ್ ಎಂ.ಪಟೇಲ್ ಸಭೆಯಲ್ಲಿ ಹರಿಹಾಯ್ದರು. ನಗರದ…
ಎಲ್ಲಾ ಭಕ್ತರಿಗೂ ಸುಗಮ, ಶೀಘ್ರ ಶ್ರೀ ಹಾಸನಾಂಬೆ ದೇವಿ ದರ್ಶನ ಸಿಗಬೇಕು..ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಡಿಸಿ ಸಿ. ಸತ್ಯಭಾಮಗೆ ಮನವಿ
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲು ಅಕ್ಟೋಬರ್ ೨೪ ರಂದು ಬಾಗಿಲು ತೆಗೆಯಲಿದ್ದು, ವರ್ಷಕ್ಕೆ ಒಮ್ಮೆ ಮಾತ್ರ ದೇವರ ದರ್ಶನಕ್ಕೆ ಅವಕಾಶ…
ದಸರಾ ರಜೆ ಜಾರಿಗೊಳಿಸಿ, ಕ್ರಿಸ್ಮಸ್ ರಜೆ ರದ್ದುಗೊಳಿಸಿ..ಖಾಸಗೀ ಶಾಲೆಗೆ ಬೀಗ ಹಾಕುವ ಎಚ್ಚರಿಕೆ ನೀಡಿದ ಶ್ರೀರಾಮಸೇನಾ
ಹಾಸನ: ಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸುವುದರ ಮೂಲಕ ಹಿಂದೂ ಧರ್ಮ ಆಚರಣೆಗೆ ಬಾಧೆ ತರುವುದನ್ನು ಕಟುವಾಗಿ ವಿರೋಧಿಸಿ, ಯಾರು ಪಾಲಿಸುವುದಿಲ್ಲ ಅಂತಹ…
ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಕಲೇಶಪುರ ಆಕ್ಸ್ಫರ್ಡ್ ಇಂಗ್ಲಿಷ್ ಶಾಲೆಯ ಆನ್ ಶೆಲ್ ವೈಗಸ್ ಹಾಗೂ ಶಮಾ ಹರ್ಮೈನ್ ರಾಜ್ಯಮಟ್ಟಕ್ಕೆ ಆಯ್ಕೆ
ಹಾಸನ : ಉಪನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಜಿಲ್ಲೆ ಮತ್ತು ಎ.ಪಿ.ಜೆ. ಪದವಿ ಪೂರ್ವ ಕಾಲೇಜು ಹಾಸನ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 5/10/2024 ರಂದು…
