ಸಕಲೇಶಪುರ : ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಂಪ್ಯೂಟರ್ ಶಾಖೆಯ ಉದ್ಘಾಟನೆ ನೆರವೇರಿತು

ಸಕಲೇಶಪುರ : ತಾಲೂಕಿನ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಂಪ್ಯೂಟರ್ ಶಾಖೆಯನ್ನು ಅಧ್ಯಕ್ಷರಾದ ವೈ ಪಿ ರಾಜೇಗೌಡ, ಉಪಾಧ್ಯಕ್ಷರಾದ ವಳಲಹಳ್ಳಿ ವೀರೇಶ್,…

ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಸಕಲೇಶಪುರ: ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಹಳಿಯ ಆಚೆಯಲ್ಲಿರುವ ಮೋರಿಯಲ್ಲಿ ಸುಮಾರು 40-45 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇ 18 ರಂದು…

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಇವರ ವತಿಯಿಂದ ಹಾಸನದಲ್ಲಿ ನಡೆದ ಗೊರುಚ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಲಾಯಿತು.

ಸಾಂಸ್ಕೃತಿಕತೆ ಹಿರಿಮೆ ಕಾಪಾಡಲು ಸರ್ಕಾರದ ಹೊಣೆಗೇಡಿತನ”ಪ್ರೋ.ಎಸ್.ಜಿ. ಸಿದ್ದರಾಮಯ್ಯ. ಹಾಸನ- ;- ಸಾಹಿತ್ಯ, ಸಂಗೀತ, ಕಲೆ.ನೃತ್ಯ ಪ್ರಕಾರಗಳು ಸಾಂಸ್ಕೃತಿಕ ಜಗತ್ತಿನ ಹಿರಿಮೆ, ಇಂತಹ ಸಾಂಸ್ಕೃತಿಕತೆ ಹಿರಿಮೆಯ ಕಾಪಾಡಲು ಸರ್ಕಾರಗಳು…

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ 93ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದ ವತಿಯಿಂದ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು

ಸಕಲೇಶಪುರ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ 93ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದ ವತಿಯಿಂದ ಮತ್ತು ಅವರ ಅಭಿಮಾನಿ ಬಳಗದಿಂದ…

ಮಕ್ಕಳ ಕಲಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವ:ಗೀತಾ ಹೆಚ್ ಸಿ ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶುಕ್ರವಾರ ಸಂತೆ ಸಕಲೇಶಪುರ.

ಸಕಲೇಶಪುರ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ವ್ಯಕ್ತಿತ್ವ ವಿಕಾಸನದಲ್ಲಿ ಪಠ್ಯೇತರ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಆ ಪೈಕಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಸ್ಥಾನವನ್ನು ಹೊಂದಿವೆ.…

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿಯವರ 138 ನೇ ವರ್ಷದ ಪುಣ್ಯ ಸಂಸ್ಕರನೋತ್ಸವ ಧಾರ್ಮಿಕ ಕಾರ್ಯಕ್ರಮ

ಅರಸೀಕೆರೆ : ನಾಡಿನಾದ್ಯಂತ ಇತಿಹಾಸ ಪ್ರಸಿದ್ಧಿ ಹೊಂದಿರುವ ಮೂಗುತಿ ಸುಂದರಿ ಗೌರಮ್ಮ ದೇವಿ ದರ್ಶನ ಭಾಗ್ಯದಿಂದ ಜನ್ಮ ಜನ್ಮದ ಶಾಪ ವಿಮೋಚನೆ ಜೊತೆಗೆ ಮೋಕ್ಷ ಸಿಗಲಿದೆ ಎಂದು…

ಸಕಲೇಶಪುರ ನಗರದ ಕುಡುಗರಹಳ್ಳಿ ಬಡಾವಣೆಯಲ್ಲಿ ಬೀದಿ ನಾಯಿಗಳಿಂದ ಬಾಲಕನೂರ್ವನಿಗೆ ದಾಳಿ

ಸಕಲೇಶಪುರ : ಬೀದಿ ನಾಯಿಗಳು ಬಾಲಕನೂರ್ವನಿಗೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಇಂದು ರಾತ್ರಿ ನಡೆದಿದೆ. ಬಡಾವಣೆಯ ಅಮಿದ್ ಎಂಬುವವರ ಮಗ…

ಆ 4 ಸ್ಥಳಗಳೇ ಉಗ್ರರ ನೆಲೆ.. 6 ಭಯೋತ್ಪಾದಕರು ಫಿನೀಶ್, 8 ಬಾಕಿ! ಹೇಗೆ ನಡೀತಿದೆ ಕಾರ್ಯಾಚರಣೆ..?

ನಿನ್ನೆ ಪುಲ್ವಾಮಾದ ಟ್ರಾಲ್​ನಲ್ಲಿ ಭಾರತೀಯ ಸೇನೆ ಮೂವರು ಉಗ್ರರ ಬೇಟೆಯಾಡಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಸಂಹಾರ ಆಗಿದೆ. ಸೇನೆಯ ಕಾರ್ಯಾಚರಣೆ ರಣರೋಚಕ ಆಗಿತ್ತು.…

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದಲ್ಲಿ ಮೇ 17ರಂದು ಶ್ರೀ ಶಿವಲಿಂಗ ಅಜ್ಯಯ್ಯ ಸ್ವಾಮೀಜಿ ಯವರ 138 ಪುಣ್ಯ ಸ್ಮರಣೆ ಕಾರ್ಯಕ್ರಮ

ಅರಸೀಕೆರೆ:- ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ…

ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ರಂಗಮಂದಿರದಲ್ಲಿ ಮನಮುಟ್ಟಿದ “ರಾಜಕುಮಾರ…ತಾಳು” ನಾಟಕ

ಸಕಲೇಶಪುರ : ಮೇ 15 – ಜೈ ಕರ್ನಾಟಕ ಸಂಘ ಬೆಳ್ಳೇಕೆರೆ (ರಿ) ಇದರ ವತಿಯಿಂದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ “ಅಭಿನಯ…