ಆಲೂರು : ನೀರು ಪಾಲದ ಮೃತರ ಮಕ್ಕಳ ಮನೆಗೆ ಗೃಹಮಂತ್ರಿ ಜಿ, ಪರಮೇಶ್ವರ್ ಹಾಗೂ ಹಾಸನ ಉಸ್ತುವಾರಿ ಸಚಿವರಾದ ಕೆ, ಎನ್, ರಾಜಣ್ಣ ಭೇಟಿನೀಡಿ ಮೃತ ಮಕ್ಕಳ ಕುಟುಂಬಸ್ಥರ ಪೋಷಕರಿಗೆ ಎರಡು ಲಕ್ಷ ಚೆಕ್ ವಿತರಣೆ ಮಾಡಿ ಸಾಂತ್ವನ ತಿಳಿಸಿದರು
ಆಲೂರು : ಇಂದು ಆಲೂರು ತಾಲ್ಲೂಕಿನ ಮುತ್ತಿಗೆ ಗ್ರಾಮಕ್ಕೆ ಜಿ ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವ ಕೆ, ಎನ್ ರಾಜಣ್ಣ ಭೇಟಿ ನೀಡಿ ಜೂನ್ 16 ರಂದು…
ಬೇಲೂರು ಲಯನ್ಸ್ ಕ್ಲಬ್ ಹಾಗೂ ಕಾವೇರಿ ಕ್ಲಿನಿಕ್ ಸಹಯೋಗದೊಂದಿಗೆ ಪಟ್ಟಣದ ಕಾವೇರಿ ಕ್ಲಿನಿಕ್ ಅವರಣದಲ್ಲಿ ಉಚಿತ ಬಂಜೆತನ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಯಿತು.
ಬೇಲೂರು.ಜೂನ್.೨೩ ;-ಬದಲಾದ ಅಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಆನೇಕರಲ್ಲಿ ಬಂಜೆತನ ಕಾಡುತ್ತಿದೆ. ಮೂಡನಂಬಿಕೆಯಿಂದ ಬಂಜೆತನವನ್ನು ಪರಿಹರಿಸಲು ಸಾದ್ಯವಿಲ್ಲ, ಬದಲಾಗಿ ವೈಜ್ಞಾನಿಕ ಚಿಕಿತ್ಸೆ ಅವಶ್ಯವಾಗಿದೆ…
ಬೇಲೂರು : ಕಾಡಾನೆ ಹಾವಳಿ ಹಿನ್ನಲೆಯಲ್ಲಿ ಚೀಕನಹಳ್ಳಿ ಹಾಗು ಹುನುಗನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬೇಲೂರು : ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿಯಿಂದ ತೀವ್ರವಾಗಿ ತೊಂದರೆಯಾಗುತ್ತಿದ್ದು ಹತ್ತಾರು ಬಾರಿ ಮನವಿ ಮಾಡಿದ್ದರು ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ…
ಸಕಲೇಶಪುರ : ಪಟ್ಟಣದ ಹೃದಯ ಭಾಗದಲ್ಲಿ ಲೋಕಾರ್ಪಣೆಗೊಂಡಿರುವ ಅಶ್ವರೋಡ ಬಸವೇಶ್ವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ಬಿಎಸ್ ಯಡಿಯೂರಪ್ಪ.
ಸಕಲೇಶಪುರ : ಜ್ವಲಂತ ಸಮಸ್ಯೆಗಳನ್ನು ಎದುರಿಸಿ ನಿಂತವರು ಬಸವಣ್ಣನವರು. ಮುಂದಿನ ಸಾವಿರ ವರ್ಷಕ್ಕೂ ಬಸವಣ್ಣನವರ ತತ್ವ ಮತ್ತು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ…
ಹಾಸನ : ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯಶಸ್ವಿಯಾಗಿ ನಡೆದ ಅಗ್ನಿಹೋತ್ರ ಕಾರ್ಯಕ್ರಮ
ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆ ಬಳಿ ಇರುವ ಬಿ. ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಗ್ನಿಹೋತ್ರವು ಹೊಸಬರಿಂದ ಯಶಸ್ವಿಯಾಗಿ…
ಹಾಸನ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಹೋರಾಟಗಾತಿ ಶಿವಮ್ಮ ಸಾಲಿ ನಿಧನಕ್ಕೆ ಶ್ರದ್ಧಾಂಜಲಿ
ಹಾಸನ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜನಾಂಗದ ದಿಟ್ಟ ಮಹಿಳೆ ಹೋರಾಟಗಾತಿ ರಾಷ್ಟ್ರ ಪುರಸ್ಕರತರಾದ…
ಹಾಸನ : ಎಲ್ಲಾ ಆರೋಗ್ಯ ಶಿಬಿರಕ್ಕಿಂತ ಕೃತಕ ಕೈಕಾಲು ಜೋಡಣಾ ಶಿಬಿರ ಪುಣ್ಯವಾದ ಕಾರ್ಯಕ್ರಮ..ಶಾಸಕ ಹೆಚ್.ಪಿ. ಸ್ವರೂಪ್
ಹಾಸನ: ಅನೇಕ ಕಡೆ ಆರೋಗ್ಯ ಶಿಬಿರವು ನಡೆಯುತ್ತಲೆ ಇರುತ್ತದೆ ಆದರೇ ಕೃತಕ ಕೈಕಾಲು ಜೋಡಣಾ ಶಿಬಿರ ಹಮ್ಮಿಕೊಂಡಿರುವುದು ಪುಣ್ಯವಾದ ಕಾರ್ಯಕ್ರಮ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್…
ಹಾಸನ : ಯುವಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ, ಸೂರಜ್ ರೇವಣ್ಣಗೆ ವೈದ್ಯಕೀಯ ಪರೀಕ್ಷೆ..ಸಂತ್ರಸ್ತನ ವರದಿ ಬಂದ ಮೇಲೆ ನಿರ್ಧಾರ
ಹಾಸನ: ಪಕ್ಷದ ಕಾರ್ಯಕರ್ತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ವಿಚಾರಣೆಗಾಗಿ ಸಿಇಎನ್ ಠಾಣೆಗೆ ಕರೆಯಿಸಿ ನಂತರ…
ಚನ್ನರಾಯಪಟ್ಟಣ:ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಚಂದ್ರಕಲಾ ಮಂಜೇಗೌಡ ಅವಿರೋಧ ಆಯ್ಕೆಯಾದರು.
ಚನ್ನರಾಯಪಟ್ಟಣ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರದಂದು ನಡೆದ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ನಿರ್ದೇಶಕಿ, ಉತ್ತೇನಹಳ್ಳಿ ಗ್ರಾಮದ ಶ್ರೀಮತಿ ಚಂದ್ರಕಲಾ ಮಂಜೇಗೌಡರವರು…
ಚನ್ನರಾಯಪಟ್ಟಣ : ಅದ್ದೂರಿಯಾಗಿ ನಡೆದ ಮನುಷ್ಯ ಅಂಧ ಶ್ರದ್ಧೆಯಿಂದ ಶ್ರದ್ಧೆಯೆಡೆಗೆ ಕರೆದೊಯುವ ವಿನೂತನವಾದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮ
ಚನ್ನರಾಯಪಟ್ಟಣ:ಮನುಷ್ಯ ಅಂಧ ಶ್ರದ್ಧೆಯಿಂದ ಶ್ರದ್ಧೆಯೆಡೆಗೆ ಕರೆದೊಯುವ ವಿನೂತನವಾದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮವು ಪಟ್ಟಣದ ಸಾವಿತ್ರಮ್ಮ ಕರಿಯಪ್ಪಗೌಡ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತ್ತು.…
