ನಗರದ ಹೆನ್ನಲಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಚಿರತೆಗೆ ಶ್ವಾನ (ನಾಯಿ) ಬಲಿ
ಸಕಲೇಶಪುರ : ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆನ್ನಲಿ ಗ್ರಾಮದಲ್ಲಿ ನಿನ್ನೆ ರಾತ್ರಿ 9:30 ರಲ್ಲಿ ಮೂರ್ತಿ ಯವರ ಮನೆಯ ಮುಂಭಾಗದ ಅಂಗಳಕ್ಕೆ ಬಂದು ಅವರು…
*ಹಿರಿಸಮುದ್ರ ಗ್ರಾಮದಲ್ಲಿ RAWEP ವಿದ್ಯಾರ್ಥಿಗಳಿಂದ “ಅರಣ್ಯ ಕೃಷಿ”ಯ ಬಗ್ಗೆ ಅರಿವು*
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ತಂಗಿರುವ ಅಂತಿಮ ವರ್ಷದ ಕೃಷಿ ಹಾಗೂ ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಅರಣಕೃಷಿ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ…
ಹೆಬ್ಬಸಾಲೆ ಗ್ರಾಮ ಪಂಚಾಯತಿ ಹೆನ್ನಲಿ ಗ್ರಾಮದಲ್ಲಿ ಮುಂದುವರೆದ ಚಿರತೆ ಹಾವಳಿ..ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಮನವಿ ಮಾಡಿದ ಶಶಿಕುಮಾರ್ ಹೆನ್ನಲಿ ಗ್ರಾಮದ ಯುವ ಮುಖಂಡ
ಸಕಲೇಶಪುರ : ಹೆನ್ನಲಿ ಗ್ರಾಮದಲ್ಲಿ ನೆನ್ನೆ ಕಾಣಿಸಿಕೊಂಡಂತ ಚಿರತೆಯೂ ಪುನಃ ಇಂದು ಸಂಜೆ ಕಾಣಿಸಿಕೊಂಡು ಜನರಲ್ಲಿ ಮತ್ತೆ ಅಂತಂಕ ಮೂಡಿಸಿದೆ. ಈ ಭಾಗದ ಜನರು ಶೇಕಡ ನೂರರಷ್ಟು…
ಅಯ್ಯಪ್ಪನ ಭಕ್ತರಿಗೆ ಅನ್ಯಾಯ; ಶಬರಿಮಲೆಯಲ್ಲಿ ನಿಜಕ್ಕೂ ಆಗಿದ್ದೇನು? ಯಾಕೆ ಈ ಗೊಂದಲ?..ಕಷ್ಟಕರ ಪರಿಸ್ಥತಿ ನಿರ್ಮಾಣ ಆಗಿದ್ದೇಕೆ? ಯಾಕಿಷ್ಟು ಜನ ಸೇರಿದ್ದು?..18 ಮೆಟ್ಟಿಲುಗಳ ಸ್ಪರ್ಶ ಮಾಡ್ದೇ ವಾಪಸ್ ಬರ್ತಿರುವ ಮಾಲಾಧಾರಿಗಳು
ಶಬರಿಮಲೆಯಲ್ಲಿ ಜನವೋ ಜನವೋ. ನಿರೀಕ್ಷೆಗೂ ಮೀರಿದ ಭಕ್ತಾದಿಗಳು. ಅಯ್ಯಪ್ಪನ ಸನ್ನಿಧಾನದಲ್ಲಿ ಒಂಚೂರು ಜಾಗನೇ ಕಾಣ್ತಿಲ್ಲ. ಎಲ್ ನೋಡಿದ್ರು ಭಕ್ತಾದಿಗಳ ತಲೆಗಳೇ ಕಾಣುವಷ್ಟು ನೂಕುನುಗ್ಗಲು. ಕಣ್ಣೀರು, ಗೋಳಾಟದ ದೃಶ್ಯಗಳು.…
ಯಶಳೂರು ಮಾರ್ಗವಾಗಿ ಶಾಲಾ ಮಕ್ಕಳಿಗಾಗಿ ಬರುತ್ತಿದ್ದ ಸರ್ಕಾರಿ ಬಸ್ 2 ದಿನದಿಂದ ಅಲಭ್ಯ.. ಮಕ್ಕಳನ್ನು ಜೀಪಿನ ಮುಕಾಂತರ ತಲುಪಿಸಿದ ಸ್ಥಳೀಯರಾದ ಸಂಗಮೇಶ್
ಸಕಲೇಶಪುರ : ಯಸಳೂರು ಮಾರ್ಗವಾಗಿ ರೂಟ್ ನಂಬರ್ 57 ರಲ್ಲಿ ಸಂಜೆ 4:30 ಕ್ಕೆ ಶಾಲಾ ಮಕ್ಕಳಿಗಾಗಿ ಬರಿತಿದ್ದ ಸರ್ಕಾರಿ ಬಸ್ 2 ದಿನದಿಂದ ಬರುತ್ತಿಲ್ಲ ಈ…
ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಪಡೆಯಲ್ಲಿಕ್ಕೆ ಇಲ್ಲಿದೆ ಅಸ್ತ್ರ ಅದುವೇ ಜೀವಾಮೃತ ಮತ್ತು ಪಂಚಗವ್ಯ.
ಚಗಚಗೆರೆ : ಇತ್ತೀಚಿನ ದಿನಗಳಲ್ಲಿ ಎಲ್ಲಾ ರೈತರು ಮತ್ತೇ ಸಾವಯವ ಕೃಷಿಯತ್ತ ತಮ್ಮ ಗಮನವನ್ನು ಹರಿಸುತ್ತಿದ್ದು ಹಾಗೂ ರಾಸಾಯನಿಕಗಳನ್ನ ಬಳಸುವುದರಿಂದ ಆಗುವ ದುಷ್ಪರಿಣಾಮಗಳು ಮತ್ತು ತಮ್ಮ ಭೂಮಿಯ…
ಹೆತ್ತೂರಿನ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಡೀರ್ ಬೇಟಿ
ಸಕಲೇಶಪುರ : ತಾಲೂಕಿನ ಹೆತ್ತೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಒಂದು ಮಕ್ಕಳು ಇಲ್ಲದಿರುವುದು ಕಂಡುಬಂದಿದ್ದು…
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
*ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ* ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ…
ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು..ಮಂತ್ರಾಕ್ಷತೆ ನೀಡುವ ಬೈಕ್ ರಾಲಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನುಡಿ
ಹಾಸನ : ಪೂಜಿಸುವ ಶ್ರೀರಾಮನ ಕುರಿತು ಕೆಲವರು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು ಎಂದು ಮನೆಗೆ ಶ್ರೀ ರಾಮನ…
