ಅಂತರ್ಜಲ ವೃದ್ಧಿಸಲು ಮರುಪೂರ್ಣವೇ ಮಾರ್ಗ..ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಜಲಮರುಪೂರಣ ಕಾರ್ಯಕ್ರಮ
ಅರಸೀಕೆರೆ:ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ತಂಗಿರುವ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಕೊಳವೆ ಬಾವಿ ಜಲಮರುಪೂರಣ…
ಎರಡು ತಿಂಗಳು ನಿಂದ ಕೆಟ್ಟು ಹೋದ ಅರಣ್ಯ ಇಲಾಖೆಯ ಡಿಜಿಟಲ್ ನಾಮ ಫಲಕ..ಜಯ ಕರ್ನಾಟಕ ಸಂಘಟನೆಯ ಮಲ್ಲಿಕಾರ್ಜುನ ನಾರ್ವೆ ಅಗ್ರಹ
ಅರೇಹಳ್ಳಿ : ಎರಡು ತಿಂಗಳು ನಿಂದ ಕೆಟ್ಟು ಹೋದ ಅರಣ್ಯ ಇಲಾಖೆಯ ಡಿಜಿಟಲ್ ನಾಮ ಫಲಕ ಸಾರ್ವಜನಿಕರಿಗೆ ಮಾಹಿತಿ ಕೊರತೆ ಹಿನ್ನಲೆ ನಾರ್ವೆ,ಸುಂಡೆಕೆರೆ, ಅರೇಹಳ್ಳಿ, ಬ್ಯಾದನೆ, ವಾಟೆಹಳ್ಳಿ,…
ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಗ್ರಾಮದಲ್ಲಿ ಅಜೋಲಾ ಕೃಷಿಯ ಪದ್ಧತಿ ಪ್ರಾತ್ಯಕ್ಷಿಕೆ
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ…
ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದಿದ್ದ76 ರ ವೃದ್ಧೆಯಿಂದ ಪ್ಯಾರಾಗ್ಲೈಡಿಂಗ್..ಅಜ್ಜಿಯ ಸಾಹಸ ನೋಡಿ ಬೆರಗಾದ ಸಾರ್ವಜನಿಕರು.
ಹಾಸನ : ಹಾಸನಾಂಬ ದರ್ಶನಕ್ಕೆಂದು ಬಂದಿದ್ದ 76 ರ ಅಜ್ಜಿಯ ಪ್ಯಾರಾಗ್ಲೈಡಿಂಗ್ ಸಾಹಸ ನೋಡಿ ಸಾರ್ವಜನಿಕರು ಅಚ್ಚರಿಗೊಂಡಿದ್ದಲ್ಲದೇ ದಿಗ್ಬ್ರಮೆಗೊಂಡು ವೀಕ್ಷಣೆ ಮಾಡಿದರು. ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಅದಿ…
ಹಾಸನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಉಚಿತ ಅರೋಗ್ಯ ತಪಾಸಣೆ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಮುಖ್ಯಧ್ವಾರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಸನ ಪ್ರಾದೇಶಿಕ ಕಚೇರಿಯಿಂದ ಈ ದಿವಸ ವಿಚಕ್ಷಣ ಜಾಗೃತಿ ಸಪ್ತಾಹದಡಿ ಉಚಿತ ಅರೋಗ್ಯ ತಪಾಸಣೆ…
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಮಾವೇಶವು ಸಕಲೇಶಪುರ ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಬಾನುವಾರ ನಡೆಯಿತು.
ಸಕಲೇಶಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿ ಪೇಟೆ…
ಹಾಸನದಲ್ಲಿ ಯಶಸ್ವಿಗೊಂಡ 3 ದಿನಗಳ ಪರಾತನ, ಕೀಟಗಳ, ಪುಸ್ತಕಗಳ ಪ್ರದರ್ಶನ..ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರಿಂದ ವೀಕ್ಷಣೆ
ಹಾಸನ: ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಪುರಾತನ ವಸ್ತುಗಳು, ಕೀಟಗಳ ಸಂಗ್ರಹ, ಪುಸ್ತಕ ವಸ್ತು ಪ್ರದರ್ಶನವನ್ನು ಸಾವಿರಾರು ವಿದ್ಯಾರ್ಥಿಗಳು ಮತ್ತು…
ಹಾಸನಾಂಬೆ ದರ್ಶನಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆ ಯಲ್ಲಿ ಬಂದ ಭಕ್ತಾದಿಗಳು
ಹಾಸನ: ಅದಿ ದೇವತೆ ಹಾಸನಾಂಬೆ ಗರ್ಭ ಗುಡಿ ಬಾಗಿಲು ತೆಗೆದು ನಾಲ್ಕನೆ ದಿವಸಕ್ಕೆ ಕಾಲಿಟ್ಟಿದ್ದು, ಭಾನುವಾರದಂದು ಭಕ್ತರ ಸಂಖ್ಯೆಯಲ್ಲಿ ಸಲ್ಪ ಏರಿಕೆ ಕಂಡು ಬಂದಿತು. ಅನೇಕ ದಾನಿಗಳು…
ಮನಸ್ಸಿಗೆ ಸಂಗೀತ ಉಲ್ಲಾಸವಾದರೆ ಚಿತ್ರಕಲೆ ಮನಸ್ಸಿಗೆ ಸಂತೋಷ ಕೊಡುತ್ತದೆ..ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್
ಹಾಸನ: ಮನಸ್ಸಿಗೆ ಸಂಗೀತ ಹೇಗೆ ಉಲ್ಲಾಸ ಕೊಡುತ್ತದೆ ಅದರಂತೆ ಚಿತ್ರಕಲೆಯು ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ತಿಳಿಸಿದರು. ನಗರದ…
ಹೊರಗುತ್ತಿಗೆ ನಿಲ್ಲಿಸಿ ನೇಮಕಾತಿಗಾಗಿ ಹಾಸನದಲ್ಲಿ ಬ್ಯಾಂಕ್ ನೌಕರ ಸಂಘದ ಹೋರಾಟ..ಕಾಂ. ಕೆ.ಜಿ. ಪಣೀಂದ್ರ ಕರೆ
ಹಾಸನ: ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದ ನೇಮಕಾತಿ ಆಗಬೇಕು ಮತ್ತು ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ…
