ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮರೆಯಲಾಗದ ದಲಿತ ಲೋಕದ ಧ್ರುವತಾರೆ ಎಂಬ ಚಿರಸ್ಮರಣಾ ಕಾರ್ಯಕ್ರಮದಲ್ಲಿ ಶಾಸಕರಾದ ಸಿಮೆಂಟ್ ಮಂಜುರವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಂವಿಧಾನ ಬಳಗದ ವತಿಯಿಂದ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮರೆಯಲಾಗದ ದಲಿತ ಲೋಕದ ಧ್ರುವತಾರೆ ಎಂಬ ಚಿರಸ್ಮರಣಾ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ…

ಮಂಗಳವಾರ ಬೆಳಗ್ಗೆ 10:30 ಕ್ಕೆ ಸರಿಯಾಗಿ ಎಸ್ ಮಂಜುನಾಥ್ ( ಸಿಮೆಂಟ್ ಮಂಜು). ಮಾನ್ಯ ಶಾಸಕರು ಸಕಲೇಪುರ ವಿಧಾನ ಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 10:30 ಕ್ಕೆ ಸರಿಯಾಗಿ ಎಸ್ ಮಂಜುನಾಥ್ ( ಸಿಮೆಂಟ್ ಮಂಜು). ಮಾನ್ಯ ಶಾಸಕರು ಸಕಲೇಪುರ ವಿಧಾನ ಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿ…

ಹಾಸನ : ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತಲೆ ಕೆಲಸ ನಿರ್ವಹಣೆ..ಕೆ.ಎಸ್.ಆರ್.ಟಿ.ಸಿ. ಸಾರಿಗೆ ನೌಕರರ ಜಾಗೃತಿ ಸಮಾವೇಶದಲ್ಲಿ ಕರೆ

ಹಾಸನ: ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗದಲ್ಲಿ ಮೇಲಾಧಿಕಾರಿಗಳಿಂದ ಚಾಲನ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ, ಕಿರುಕುಳ ನಡೆಯುತ್ತಿದ್ದು, ೧೩ ಲಕ್ಷದಿಂದ ೧೪ ಲಕ್ಷ ಕಿಲೋ ಮೀಟರ್ ಚಲಿಸಿ ಸಂಚಾರಕ್ಕೆ…

ಬೇಲೂರು : ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಕೋಡಿಹಳ್ಳಿ ಗ್ರಾಮಸ್ಥರ ಪರದಾಟ..ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ.

ಬೇಲೂರು : ಮೂಲಸೌಕರ್ಯವಿಲ್ಲದೆ ಸೊರಗುತ್ತಿರುವ ಕೋಡಿಹಳ್ಳಿ ಗ್ರಾಮ* ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರ ಪರದಾಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ. ತಾಲೂಕಿನ…

ಹಾಸನ : ಸೊಳ್ಳೆಗಳ ಉತ್ಪತ್ತಿ ಕಡಿಮೆ ಮಾಡಲು ನಗರಸಭೆ ಅಧಿಕಾರಿಗಳ ದಾಳಿ..ಟೈರ್,ಇತರೆ ಅಂಗಡಿ ಮಾಲೀಕರಿಗೆ ಎಚ್ಚರ

ಹಾಸನ: ಸಾರ್ವಜನಿಕರ ಆರೋಗ್ಯದ ಹಿತಾದೃಷ್ಠಿಯಿಂದ ನಗರಸಭೆ ಆಯುಕ್ತರ ನಿರ್ದೇಶನದಂತೆ ಡೆಂಗ್ಯೂಯಿಂದ ಹರಡುವ ಕಾಯಿಲೆಯನ್ನು ತಡೆಗಟ್ಟಲು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಟೈರು, ಎಳೆನೀರು ಚಿಪ್ಪನ್ನು ಎಲ್ಲೆಂದರಲ್ಲಿ ಬಿಸಾಡಿರುವ ಅಂಗಡಿ…

ಬೇಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕ ಹೆಚ್.ಕೆ.ಸುರೇಶ್ ಶನಿವಾರ ಬೆಳಿಗ್ಗೆ ದಿಢೀರ್ ಭೇಟಿ ‌ನೀಡುವ ಮೂಲಕ ಪರಿಶೀಲನೆ ನಡೆಸಿದರು.

ಬೇಲೂರು .ಜುಲೈ. ೬”ಬೇಲೂರು ಆಸ್ಪತ್ರೆಗೆ ಶಾಸಕರಿಂದ ದಿಢೀರ್ ಭೇಟಿ – ಮುನ್ನೆಚ್ಚರಿಕೆ ಕ್ರಮಕ್ಕೆ ತಾಕೀತು ” ಇತ್ತೀಚಿನ ದಿನದಂದು ಮಹಾಮಾರಿ ಸ್ವರೂಪದಲ್ಲಿ ದಿನ‌ಕಳೆದಂತೆ ಹೆಚ್ಚುತ್ತಿರುವ ಡೆಂಗ್ಯೂ ಸೇರಿದಂತೆ…

ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಮುಚ್ಚಿನಮನೆ ಗ್ರಾಮದ ಶ್ರೀ ಶಿವಲಿಂಗೇಶ್ವರ ನೂತನ ದೇಗುಲ ಪ್ರತಿಷ್ಠಾ ಪ್ರಥಮ ಮಂಡಲೋತ್ಸವ ಸಮಾರಂಭವನ್ನು ಉದ್ಘಾಟನೆ ನಡೆಸಲಾಯಿತು.

ಬೇಲೂರು.ಜುಲೈ.೬ ;-ಮಾನವ ಯಾವಾಗಲೂ ಸುಖಾಪೇಕ್ಷಿ, ಸಂತೃಪ್ತಿ ಸಮೃದ್ಧಿಗಾಗಿ ಜೀವನ ಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅಗತ್ಯವಿದೆ ಎಂದು…

ಸಕಲೇಶಪುರ ತಾಲ್ಲೂಕು ವರ್ತಕರ ಸಂಘ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರಯುಕ್ತ ತಾಲ್ಲೂಕು ವರ್ತಕರ ಸಂಘ ಹಾಗೂ ಜೀವ ರಕ್ಷ ರಕ್ತ ನಿಧಿ, ಹಾಸನ ಇವರ ಸಹಕಾರದೊಂದಿಗೆ ಇಂದು ನಡೆಯುತ್ತಿರುವ ರಕ್ತದಾನ ಶಿಬಿರ

ಸಕಲೇಶಪುರ ತಾಲ್ಲೂಕು ವರ್ತಕರ ಸಂಘ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ : 7-7-2024ನೇ ಭಾನುವಾರ ಸಂಜೆ : 4-00 ರಿಂದ ನಡೆಯಲಿದ್ದು ಮೇಲ್ದಂಡ ಸಂಘದ 2023-24ನೇ…

ಸಕಲೇಶಪುರ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ

ತಾಲೂಕು ವ್ಯವಸಾಯೋತ್ಪನ್ನ ಕೃಷಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ. ಒಟ್ಟು 13 ಸ್ಥಾನಗಳಿಗೆ ನಡೆದ ತಾಲೂಕು ವ್ಯವಸಾಯೋತ್ಪನ್ನ…

ಸಕಲೇಶಪುರದ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಪುರುಷೋತ್ತಮ್ ರವರನ್ನು ಅಮಾನತು ಮಾಡಿ ಕಠಿಣ‌ ಶಿಕ್ಷೆಗೆ ಒಳಪಡಿಸಬೇಕೆಂದು ಎಸ್ಡಿಪಿಐ ಯಿಂದ ಒತ್ತಾಯ

ಸಕಲೇಶಪುರ : ದಿನಾಂಕ 05-07-2024 ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಗ್ರಾಮಾಂತರ ಜಿಲ್ಲೆ ಹಾಸನ ಇದರ ಸಭೆ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ…