ಸಕಲೇಶಪುರ : ಕಳೆದ 5 ವರ್ಷದಿಂದ ಪೂರ್ಣಗೊಳ್ಳದ ಹೊಂಗಡಹಳ್ಳ ಗ್ರಾಮ ಪಂಚಾಯಿತಿಗೆ ಒಳಪಡುವ ಅತ್ತಿಹಳ್ಳಿ ಆಸ್ಪತ್ರೆ ಸರ್ಕಲ್ ನಿಂದ ಅತ್ತಿಹಳ್ಳಿ ಊರಿನ ಒಳಗಿನ ಬಸ್ಸ್ ನಿಲ್ದಾಣಕ್ಕೆ ಹೋಗುವ ರಸ್ತೆ
ಸಕಲೇಶಪುರ : ಹೊಂಗಡಹಳ್ಳ ಗ್ರಾಮ ಪಂಚಾಯಿತಿಗೆ ಒಳಪಡುವ ಅತ್ತಿಹಳ್ಳಿ ಆಸ್ಪತ್ರೆ ಸರ್ಕಲ್ ನಿಂದ ಅತ್ತಿಹಳ್ಳಿ ಊರಿನ ಒಳಗಿನ ಬಸ್ಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಕಳೆದ 5 ವರ್ಷಗಳಿಂದ…
ಸಕಲೇಶಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 7 ನೇ ವಾರ್ಡ್ನಲ್ಲಿ ಇತ್ತೀಚೆಗೆ ಮಾಡಲಾದ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ವಾಹನ ಸವಾರರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಕಲೇಶಪುರ : ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ತಾನ ಯೋಜನೆ ಅಡಿಯಲ್ಲಿ ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಪಟ್ಟಣದ 7 ನೇ ವರ್ಡಿನಲ್ಲಿನ ಒಕ್ಕಲಿಗರ ಸಮುದಾಯ…
ಸಕಲೇಶಪುರ : ಪ್ರವಾಸಿಗರ ಮೇಲೆ ಜೀಪ್ ಹಾಗೂ ಪಿಕ್ ಅಪ್ ವಾಹನ ಚಾಲಕರಿಂದ ಹಲ್ಲೆ, FIR ದಾಖಲು.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣ ಪಟ್ಲಬೆಟ್ಟಕ್ಕೆ ಬೈಕ್ನಲ್ಲಿ ಬಂದಿದ್ದ ಕೆಲ ಪ್ರವಾಸಿಗರ ಮೇಲೆ ಸ್ಥಳೀಯ ಜೀಪ್ ಹಾಗೂ ಪಿಕ್ಅಪ್ ವಾಹನ ಚಾಲಕರು ಹಲ್ಲೆ ನಡೆಸಿದ ಘಟನೆ…
ಶ್ರವಣಬೆಳಗೊಳ : ಎಸ್.ಎನ್. ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಯೋಗ” ದಿನವನ್ನು ಆಚರಿಸಲಾಯಿತು.
“ಭಾರತ ಜಗತ್ತಿಗೆ ಕೊಟ್ಟ ಅದ್ಭುತ ವಿದ್ಯೆ ಯೋಗ” – ಡಾ: ಎಸ್.ದಿನೇಶ್. ಶ್ರವಣಬೆಳಗೊಳ : ಎಸ್.ಎನ್. ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಯೋಗ” ದಿನವನ್ನು ಆಚರಿಸಲಾಯಿತು. ಈ…
ನಿರಂತರ ದರ ಏರಿಕೆ ಮಧ್ಯೆ ಜನರಿಗೆ ಮತ್ತೊಂದು ಆಘಾತ ತರಕಾರಿ, ದಿನಸಿ.. ಇದೀಗ ಹಾಲಿನ ದರವೂ ಏರಿಕೆ ಆಗಿದೆ ಮೊನ್ನೆಯಷ್ಟೇ ಪೆಟ್ರೋಲ್ ದರವನ್ನೂ ಏರಿಸಿದ್ದ ಸರ್ಕಾರ
ಬೆಂಗಳೂರು: ನಂದಿನಿ ಹಾಲಿನ ದರವನ್ನು ಕೆಎಂಎಫ್ ಪ್ರತಿ ಲೀಟರ್ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಪ್ರತಿ ಲೀಟರ್ಗೆ 42 ರೂಪಾಯಿ ಇದ್ದ ಹಾಲಿನ ದರ…
ಸಕಲೇಶಪುರ : ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ..ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಭಾಗಿ
ಸಕಲೇಶಪುರ : ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್…
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಸಾರ್ವಜನಿಕ ಪ್ರಕಟಣೆ /2024-25/ಹಿರಿಯ ಸಹಾಯಕ ನಿರ್ಧೇಶಕರು.ವಾರ್ತ ಇಲಾಖೆ .ಹಾಸನ ಜಿಲ್ಲೆ
ಹಾಸನ : ವಿಷಯ: ಸಾರ್ವಜನಿಕ ಎಚ್ಚರಿಕೆ ಪ್ರಕಟಣಿ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್ನಲ್ಲಿ ಎತ್ತಿನಹೊಳೆ ಯೋಜನಾ ಹಂತ-1ರ ಬಿಯರ್-4 ಮತ್ತು ಬಿಯರ್-5 ರಿಂದ ದೊಡ್ಡನಾಗರ…
ಹಾಸನ : ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿದ ಹಾಸ್ಟೇಲ್ ಒಳಗೆ ಅಪರಿಚಿತ ವ್ಯಕ್ತಿ ಸಂಚಾರ..ಎ.ಐ.ಡಿ.ಎಸ್.ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾಸನ: ನಗರದ ಡೈರಿ ವೃತ್ತದಲ್ಲಿರುವ ಬಾಲಕಿಯರ ಬಿಸಿಎಂ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ಹಾಗೂ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ…
ಹಾಸನ : ರೋಗಿಗಳ ಕೊಂಡೂಯ್ಯುತ್ತಿದ್ದ ೧೦೮ ವಾಹನ ಪಂಚರ್ ಆಗಿ ಅಪಘಾತ.ಕ್ಷಣಾರ್ಧದಲ್ಲಿ ತಪ್ಪಿದ ಅಪಾಯ, ಉತ್ತಮ ವಾಹನ ರಸ್ತೆಗೆ ಬಿಡುವಂತೆ ಸಾರ್ವಜನಿಕರ ಮನವಿ
ಹಾಸನ: ಅರಕಲಗೂಡಿನ ಆಸ್ಪತ್ರೆಯಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ೧೦೮ ಅಂಬ್ಯುಲೆನ್ಸ್ ವಾಹನದ ಮುಂಬಾಗದ ಟೈರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆಂದು ತೆಗೆದಿದ್ದ ಗುಂಡಿಗೆ…
ಹಾಸನ : ರೋಟರಿ ಸಂಸ್ಥೆಯ ವತಿಯಿಂದ ಒಂದುವರೆ ಲಕ್ಷ ಮೌಲ್ಯದ ಪೀಠೋಪಕರಣ, ಲೈಬ್ರೆರಿಗೆ ಪುಸ್ತಕ ಕೊಡುಗೆ..ಶಾಸಕ ಹೆಚ್.ಪಿ. ಸ್ವರೂಪ್ ಉದ್ಘಾಟನೆ
ಹಾಸನ: ನಗರದ ಕುವೆಂಪು ನಗರ ಮಾರ್ಷಲ್ ಕಾರ್ಯಪ್ಪ ಉದ್ಯಾನವನದ ಆವರಣದಲ್ಲಿರ ವಾಚನಾಲಯಕ್ಕೆ ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನ ಇವರ ವತಿಯಿಂದ ಸುಮಾರು ಒಂದುವರೆ ಲಕ್ಷದ ಮೌಲ್ಯದ…
