ನಾರ್ವೆಪೇಟೆ ಗ್ರಾಮದ ಸಂತೆಯಲ್ಲಿ ಎನ್ ಆರ್ ಎಲ್ ಎಂ ಘಟಕದ ವತಿಯಿಂದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ
ಬೇಲೂರು : ತಾಲೂಕು ನಾರ್ವೆಪೇಟೆ ಗ್ರಾಮದ ಸಂತೆಯಲ್ಲಿ ಎನ್ ಆರ್ ಎಲ್ ಎಂ ಘಟಕದ ವತಿಯಿಂದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯನ್ನು ನಡೆಸಲಾಯಿತು. ಈ ಒಂದು ಕಾರ್ಯಕ್ರಮದ…
ವಲಸಿಗರಿಗೂ ನಮ್ಮ ಭಾಷೆಯ ಸವಿಯನ್ನು ತೋರಿಸಿ : ರಘು ಪಾಳ್ಯ
ಹೊಟ್ಟೆಯ ಪಾಡಿಗಾಗಿ ಉತ್ತರ ಭಾರತದಿಂದ ಬಂದಿರುವ ವಲಸಿಗರೊಂದಿಗೆ ಅವರ ಭಾಷೆಯಲ್ಲಿ ವ್ಯವಹರಿಸಿ ಖುಷಿಪಡಿಸುವುದಕ್ಕಿಂತ ಕನ್ನಡ ಭಾಷೆಯಲ್ಲಿ ಮಾತನಾಡಿ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು, ನಮ್ಮ ಭಾಷೆ ಅವರಿಗೆ…
ನಾಳೆ ಹಡ್ಲಹಳ್ಳಿ ಹೊರಟ್ಟಿ ಗ್ರಾಮಸ್ಥರಿಂದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ವಳಲಹಳ್ಳಿ ಕೂಡಿಗೆಯಲ್ಲಿ ಪ್ರತಿಭಟನೆ.
ಸಕಲೇಶಪುರ :- ತಾಲ್ಲೂಕಿನ ಕುರುಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ಲಹಳ್ಳಿ ಹೊರಟಿ ಗ್ರಾಮದ ಪರಿಶಿಷ್ಟ ಜಾತಿಯ 4 ಹಾಗೂ ಇತರೆ ಜಾತಿಯ 2 ಕುಟುಂಬ ಸೇರಿದಂತೆ 6…
ಕೌಡಳ್ಳಿಯ ವಿಶೇಷ ಚೇತನರ ಶಾಲೆಯಲ್ಲಿ ನಡೆದ ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ದಿವಂಗತ ರೊ.ಡಾ.ಮೋಹನ್ದಾಸ್ ಶೆಟ್ಟಿ ಅವರ ಒಂದು ವರ್ಷದ ಪುಣ್ಯ ಸ್ಮರಣೆ
ಸಕಲೇಶಪುರ : ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ದಿವಂಗತ ರೊ.ಡಾ.ಮೋಹನ್ದಾಸ್ ಶೆಟ್ಟಿ ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಕೌಡಳ್ಳಿಯ ವಿಶೇಷ ಚೇತನರ ಶಾಲೆಯಲ್ಲಿ ಇಂದು ಏರ್ಪಡಿಸಲಾಗಿತ್ತು.…
ಸಕಲೇಶಪುರ ಬಸ್ ನಿಲ್ದಾಣದ ರಸ್ತೆ ಹದಗೆಟ್ಟು ಹೋಗಿದೆ.ಇದು ಸಕಲೇಶಪುರದ ಬಸ್ ನಿಲ್ದಾಣ ಎಂದು ಹೇಳಲು ನಾಚಿಕೆಯಾಗುತ್ತದೆ ಕರವೇ ಅಧ್ಯಕ್ಷ ರಮೇಶ್ ಪೂಜಾರಿ.
ಸಕಲೇಶಪುರ : ತಾಲ್ಲೂಕಿನ ಬಸ್ ನಿಲ್ದಾಣದಿಂದ ಪ್ರತಿನಿತ್ಯ ನೂರಾರು ಬಸ್ ಗಳು ಸಂಚರಿಸುವ ಈ ಮಾರ್ಗದ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ರಸ್ತೆ ಹಾಳಾಗಿದ್ದು, ಇಲಾಖೆಯವರು…
ಸಮಾಜಸೇವೆ ಮಾಡಲು ಜಾತಿ ಧರ್ಮ ಗಡಿ ಯಾವುದು ಅಡ್ಡ ಬರುವುದಿಲ್ಲ : ಅರಸೀಕೆರೆ ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ
ಅರಸೀಕೆರೆ : ಸಮಾಜಸೇವೆ ಮಾಡಲು ಜಾತಿ ಧರ್ಮ ಗಡಿ ಯಾವುದು ಅಡ್ಡ ಬರುವುದಿಲ್ಲ ಎಂದು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಬುಧವಾರ ತಿಳಿಸಿದರು ತಾಲೂಕಿನ ಕಣಕಟ್ಟೆ ಹೋಬಳಿ…
ಕೃಷಿ ವಿಜ್ಞಾನ ಸಂಗ್ರಹಾಲಯ: ಕೃಷಿ ಜ್ಞಾನದ ಭಂಡಾರ
ಹಾಸನ : ಕೃಷಿ ವಿಜ್ಞಾನ ಸಂಗ್ರಹಾಲಯ ಒಂದು ಉತ್ತಮ ಮಾಹಿತಿಯ ವೇದಿಕೆಯಾಗಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.…
ಸಕಲೇಶಪುರದಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು( ಹನುಮ) ಹೃದಯಘಾತ ದಿಂದ ಇಂದು ಆಸ್ಪತ್ರೆಯಲ್ಲಿ ನಿಧನ
ಸಕಲೇಶಪುರ : ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು( ಹನುಮ) ಇಂದು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇಂದು ಮದ್ಯಾಹ್ನ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿ.ರಾಜು (ಹನುಮ)…
ಸಕಲೇಶಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಿರ್ದೇಶಕರುಗಳ ಆಯ್ಕೆ.
ಸಕಲೇಶಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಿರ್ದೇಶಕರುಗಳ ಆಯ್ಕೆ. ಪಟ್ಟಣದ ಮೂರ್ತಿ ಸ್ಟುಡಿಯೋದಲ್ಲಿ ನಡೆಯಿತು . ಗೌರವ ಅಧ್ಯಕ್ಷರು, ಸಲಹೆಗಾರರು ಕರುಣಾಕರ್ ಕೆ .…
ಹಾಸನದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಕಲೋತ್ಸವ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೇಲೂರು ತಾಲೂಕು ಅರೇಹಳ್ಳಿಯ ಅನುಗ್ರಹ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಲೋತ್ಸವ ಸ್ಪರ್ಧೆ: ಪೆಲ್ಸ್ಟನ್ ರಾಜ್ಯಮಟ್ಟಕ್ಕೆ ಆಯ್ಕೆ ಅರೇಹಳ್ಳಿ : ಹಾಸನದ ವಾಸವಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜರುಗಿದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕಲೋತ್ಸವ ಹಾಗೂ ಪ್ರತಿಭಾ…
